ಚಿತ್ರದ ವಿವರ
 ಚಿತ್ರ : ಅನ್ನಪೂರ್ಣ
 ಬಿಡುಗಡೆಯಾದ ವರ್ಷ : ೧೯೬೪
 ತಾರಾಗಣ : ರಾಜ್ ಕುಮಾರ್, ಜಯಂತಿ, ಅಶ್ವಥ್, ಮುಂತಾದವರು.
 ಸಾಹಿತ್ಯ : ಚಿ.ಉದಯಶಂಕರ್
 ಸಂಗೀತ: ರಾಜನ್-ನಾಗೇಂದ್ರ
 ಹಿನ್ನಲೆ ಗಾಯನ : ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, 

ಹಾಡುಗಳು

ಕನ್ನಡವೇ ತಾಯ್ನುಡಿಯು ಕರುನಾಡು ತಾಯ್ನಾಡು 
 ಹೃದಯವೀಣೆ ಮಿಡಿಯೆ ತಾನೆ
 ಚೆಲುವಿನ ಸಿರಿಯೇ ಬಾರೆಲೆ
 ಕೃಷ್ಣ ಬಿಡು ಬಿಡು ಕೋಪವಾ
 ಅಂದ ಚೆಂದದಾ ಹೂವೆ ಮಮತೆಯಾ

category: ಕನ್ನಡ ಚಿತ್ರಸಾಹಿತ್ಯ
category: ಅನ್ನಪೂರ್ಣ ಚಿತ್ರ